Surprise Me!

ಈ ಬಾರಿಯ IPL ಟೂರ್ನಿ ಕೆಎಲ್ ರಾಹುಲ್ ಗೆ ತುಂಬಾ ವಿಶೇಷ | KL Rahul Excited to Lead KXIP | IPL2020

2020-06-24 94 Dailymotion

ಈ ಬಾರಿಯ ಐಪಿಎಲ್‌ನಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡುತ್ತಿರುವುದಾಗಿ ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಹೇಳಿದ್ದಾರೆ. ಕೆಎಲ್ ರಾಹುಲ್ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ನಾಯಕನಾಗಿ ಮುನ್ನಡೆಸಬೇಕಾಗಿರುವುದರಿಂದ ಹೆಚ್ಚು ಉತ್ಸುಕನಾಗಿರುವುದಾಗಿ ಹೇಳಿದ್ದಾರೆ. <br /><br />KL Rahul said that he was excited to play in this year's Indian Premier League as he was chosen to lead IPL franchise Kings XI Punjab

Buy Now on CodeCanyon